Комментарии:
I am here after Ganapathi ji Interview....
Ответитьನಿಮಗೆ ನನ್ನ ದೊಡ್ಡ ನಮಸ್ಕಾರ
Ответить🙏🏼 APPU SIR ❤❤
Ответить😍😍😍❤️❤️❤️
ОтветитьSuper Director sir ... namma power ⭐ Appu Golden Heart person... super movie... 👌👌
ОтветитьSuper sir 🎉I 🎉🎉
Ответитьಸೂಪರ್ ಅಣ್ಣ ❤❤❤ ಅಪ್ಪು ಬಾಸ್
Ответить🙏🙏🙏🙏🙏
Ответитьನಿಮ್ಮ ಈ ಪ್ರಾಮಾಣಿಕ ಪ್ರಯತ್ನಕ್ಕೆ ಓಳ್ಳೆಯದಾಗಲಿ. ಜೈ ಅಪ್ಪು
ОтветитьVery good movie ❤
ОтветитьAppu boss❤
Ответитьಒಳ್ಳೆಯ ಸಂದೇಶ ಚೆನ್ನಾಗಿ ಇದೆ ಹೀಗೆ ಇನ್ನೂ ಹಲವಾರು ಒಳ್ಳೆಯ ಸಂದೇಶ ಮಾಡಿ ಎಂದು ವಿನಂತಿ ಶುಭವಾಗಲಿ ತಮ್ಮ ಗೆ ಹಾಗೂ ತಮ್ಮ ತಂಡಕ್ಕೆ
ОтветитьSuper sir Thanks Director
Ответитьಅಧ್ಬುತವಾಗಿದೆ ಕಿರು ಚಿತ್ರ ಟೀಮ್ಗೆ ಒಳಿತಾಗಲಿ ಅಪ್ಪು ಸರ್ ಅಶೀರ್ವಾದ ನೀಮಗಿರಲಿ… ಮುಂದಿನ ಸಿನಿಮಾಗೆ all the best….😍
ОтветитьSuper short movie ❤ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ❤
ОтветитьSuper sir
Ответить🙏
Ответитьಈ ಸಿನಿಮಾ ತುಂಬಾ ಚೆನ್ನಾಗಿದೆ 👌🥰
Ответитьತಂದೆ ಅಭಿಮಾಣಿಗಳನ್ನೇ ದೇವರು ಅಂದ್ರು
ಮಗ ಅಭಿಮಾನಿಗಳಿಗೆ ದೇವರಾದ್ರು ೧೦೦% ❤❤❤❤❤
Superb sir ❤❤❤❤❤❤❤❤🎉🎉🎉🎉🎉🎉🎉🎉🎉
Kannalli Niru Bantu Yedeyelli dukka sir
❤
Ответитьಎಲ್ಲರೂ ನೋಡಬೇಕಾದ ಚಿತ್ರ 🙏🙏🙏🙏🙏
ОтветитьHeavy Hardworking is there really mind blowing Shorts Hats off to entire team & final twist is Ultimate ❣️👌 All The Best guys ♥️
ОтветитьJai appu sir
Ответитьಥ್ಯಾಂಕ್ಸ್ ಸರ್ 🙏🙏🙏🙏🙏 ಅಪ್ಪು ಅಣ್ಣಾ 💐💐💐💐💐💐
ОтветитьEmotional short movie ❤❤❤❤❤
Love you appu bossss
Nice short movie. Few shots are excellent and stunning. Overall the direction is good. Keep up the good work.
ОтветитьYantha movie sir❤😢😢😢
Ответитьನಿಮಗೆ ತುಂಬಾ ಪ್ರತಿಭೆ ಇದೆ.. ನಿಮ್ಮ ಭವಿಷ್ಯ ಉಜ್ವಲವಾಗಿರಲಿ.. ಜೈ ಅಪ್ಪು ❤
ОтветитьSuper brother
Super short movie
Super sir
ОтветитьSuper brother movie 😊
ОтветитьSuper sir
ОтветитьKaliyugada Devru Appu sir
ОтветитьSuper sir
ОтветитьSuper sir ❤❤❤❤❤
Ответитьಬಿ ಗಣಪತಿ ಭಟ್ ಸರ್ ಇಂಟರ್ವ್ಯೂ ಮಾಡಿ ಟೈಮಲ್ಲಿ ಇದರ ವೆಬ್ ಸೀರೀಸ್ ನಿರ್ದೇಶಕರ ಬಾಯಲ್ಲಿ ಹೆಸರು ಕೇಳಿ ವೀಕ್ಷಣೆ ಮಾಡಿದೆ ತುಂಬಾ ಚೆನ್ನಾಗಿದೆ ಧನ್ಯವಾದಗಳು. 🎉 ಶ್ರಮಜೀವಿಗಳು ಇದ್ದೀರಾ ಆ ದೇವರು ಮುಂದಿನ ಭಾಗದಲ್ಲಿ ಒಳ್ಳೆಯ ನಿರ್ದೇಶನ ಮಾಡುವ ಅವಕಾಶ ಸಿಗಲಿ ಎಂದು ಕೇಳುತ್ತೇವೆ
ОтветитьWow superb movie guru😢
ОтветитьSuperb
ОтветитьCongratulations ❤😮😊
ОтветитьB. Ganapathi nimmindha ee video lakshanthara views agli
Ответить🎉🎉❤❤❤❤👌👌👌👌👌👌 sir
Ответитьತುಂಬಾ ಚೆನ್ನಾಗಿದೆ ಸರ್
ಕರ್ನಾಟಕ ರತ್ನ
ಡಾ|| ಪುನೀತ್ ರಾಜ್ ಕುಮಾರ್ ಗೆ ಜೈ
!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!
ವಿಶ್ವಮಾನವ ಡಾ||ರಾಜ್ ಕುಮಾರ್
ಫೌಂಡೇಶನ್. ಕಾರ್ಯದರ್ಶಿ .
ಪ್ರಕಾಶ್ ಚಿರು ❤❤❤
ಅಪ್ಪು ❤️
ОтветитьWow ತುಂಬಾ ಚನ್ನಾಗಿದೆ ಸರ್...
Ответитьಜೈ ಅಪ್ಪು ಬಾಸ್❤️🙏
ОтветитьSurya Vamshi sir movie norde super message alwayz appu boss ❤best of luck to ur future
Ответить🎉❤
Ответитьಪ್ರತಿಯೊಬ್ಬರು ನೋಡಲೇಬೇಕಾದ ಕಿರುಚಿತ್ರ ..ಹೊಸ ತಂಡವನ್ನು ಹಾರೈಸಿ..ನಿರ್ದೇಶಕರಿಗೆ ಒಳ್ಳೆದಾಗಲಿ
Ответить