Donne biryani palace | Jayanagar | Undadi Gunda | Biriyani | Kannada Food Reviews

Donne biryani palace | Jayanagar | Undadi Gunda | Biriyani | Kannada Food Reviews

Undadi Gunda

1 год назад

96,899 Просмотров

Ссылки и html тэги не поддерживаются


Комментарии:

@amarentertainments2917
@amarentertainments2917 - 29.09.2023 18:45

super broo

Ответить
@bloodline8728
@bloodline8728 - 28.01.2024 08:20

Dboss ❤

Ответить
@jaggadj-wg3ft
@jaggadj-wg3ft - 17.04.2024 21:13

Super. Appu boss ❤

Ответить
@Virat77799
@Virat77799 - 27.05.2024 18:38

Worst biryani. Summne iru guru. Burude bidbeda. Nin taste karabu

Ответить
@sathishshivaraya5299
@sathishshivaraya5299 - 07.06.2024 13:13

❤❤❤

Ответить
@saroja-fl2cn
@saroja-fl2cn - 14.06.2024 13:02

Ответить
@worldgamer4310
@worldgamer4310 - 15.06.2024 11:23

Dboss❤

Ответить
@Pushpalathap.B
@Pushpalathap.B - 23.06.2024 08:23

❤❤❤

Ответить
@Shringeri-p2h
@Shringeri-p2h - 29.06.2024 13:52

nivv bidi dudd iruvatrr

Ответить
@RaviTeja-jl6pr
@RaviTeja-jl6pr - 10.10.2024 04:42

Bro gubbi taluk chelur Hobli vanavali hotalige baa guru

Ответить
@MadhuMadhumamatha-h6q
@MadhuMadhumamatha-h6q - 03.11.2024 14:24

Super. Appu. Boss
😊😊

Ответить
@somushekar-zl2km
@somushekar-zl2km - 07.11.2024 22:37

ಲೋ ತಮ್ಮ ನೀನು ಸ್ವಲ್ಪ ಪುಂಗಿದಾಸ ಕಮ್ಮಿ ಮಾಡು ನಾಗರಬಾವಿ ವಿಜಯನಗರ ಆರ್ ಆರ್ ನಗರ ಮಾರತಳ್ಳಿ ವಿಜಯನಗರ ಜೆಪಿ ನಗರ ಮೆಜೆಸ್ಟಿಕ್ ಶಾಂತಿನಗರ ಇಂದ್ರ ನಗರ ಗಾಂಧಿನಗರ ನಂದಿನಿ ಲೇಔಟ್ ಹೆಬ್ಬಾಳ ರಾಮಮೂರ್ತಿ ನಗರ ಇನ್ನು ಬೇಜಾನ್ ಕಡೆ ಯುಟ್ಯೂಬ್ ಚಾನೆಲ್ ವಿಡಿಯೋ ಮಾಡಿದ್ಯಲ್ಲ ಜಾಸ್ತಿ ದುಡ್ಡ ತಗೋಬೇಡ ಕಣೋ ತಮ್ಮ ಅದರಲ್ಲಿ ಮೂರು ಜನ ಬಡವರು ಅದರಲ್ಲಿ ನಾನು ಕೂಡ ಅದರಲ್ಲಿ ಒಂದು ಯೂಟ್ಯೂಬ್ ಚಾನೆಲ್ ಅಲ್ಲಿ ಒಂದು ವಿಡಿಯೋ ಮಾಡುವುದಕ್ಕೆ ದುಡ್ಡು ಕೇಳ್ತಿಯಲ್ಲ ತಮ್ಮ ಎಂಟು ಜನ ಯೂಟ್ಯೂಬರ್ ಅವರೇ ಹೆಸರಿಲ್ಲ ಒಂದು ರೂಪಾಯಿ ದುಡ್ಡು ಇಸ್ಕೊಂಡಿಲ್ಲ ಚಾನೆಲ್ ಅವ್ರು ನೀನು ನೆನ್ನೆ ಮೊನ್ನೆ ಚಾಲು ಮಾಡಿರೋ ಯುಟ್ಯೂಬನ್ನು ಓಪನ್ ಮಾಡಿ ಐಷಾರಾ ಕೊಡುವ ಮೂರು ಸಾವಿರ ಕೊಡು ಎಂಟು ಸಾವಿರ ಕೊಡು ಅಂತ ಹೇಳುವ ತಮ್ಮ 10,000 ಕೊಡ್ತೀನಿ ಓಕೆನಾ ಒಂದು ದಿಸ ಹೋಟೆಲಲ್ಲಿ ಬಂದು ಕೆಲಸ ಮಾಡು ಅವಾಗ ಗೊತ್ತಾಗುತ್ತೆ ಎಷ್ಟು ಕಷ್ಟ ಅಂತ ದುಡ್ಡಿಗೆ ಜಾಸ್ತಿ ಆಸೆ ಪಡಕ್ ಹೋಗ್ಬೇಡ ತಮ್ಮ ಇವತ್ತು ನಿನಗೆ ನೆಮ್ಮದಿಯ ಐತೆ ನಾಳೆ ದಿವಸ ನೆಮ್ಮದಿ ಇರಲ್ಲ ಯಾಕೆ ಹೇಳು ಬಡವರ ದುಡ್ಡ ತಿಂದಿರ್ತೀಯ ಪೊಲೀಸರಿಗೆ ಅವನು ದುಡ್ಡು ತಿನ್ನುತ್ತಾನೆ ಅವನು ಹೆಂಡತಿ ಮಕ್ಕಳು ಚೆನ್ನಾಗಿದ್ದಾರ ಗಂಡನ ಜೊತೆ ಸೇಮ್ ಟು ನಿನಗೂ ಅದೇ ತರ ಆಗೋಗುತ್ತದೆ ಮಗ ಏನ ತಪ್ಪಾಗಿದೆ ಸಾರಿ ಕಣಪ್ಪ ನಿನಗಿಂತ ಚಿಕ್ಕನ ದೊಡ್ಡಣ್ಣ ಗೊತ್ತಿಲ್ಲ ಅಣ್ಣಯ್ಯ ತಮ್ಮಯ್ಯ ಯಾರಿಗಾದ್ರೂ ದುಡ್ಡು ಕೇಳಕ್ ಹೋಗಬೇಡ ಟೇಸ್ಟ್ ನೋಡು ತಿನ್ನು ತಿಂದ್ಕೊಂಡಿ ಟೇಸ್ಟ್ ನೋಡ್ಕಂಡಿ ಆಮೇಲೆ ನಿಮ್ಮ ಅಂಗಡಿಗೆ ಬಂದಿದ್ದೆ ಕೆಲವು ಜನ ಬಡ್ಡಿ ಮಕ್ಳು ಟೆಕ್ಕಿಂಗ್ ಫೋಟೋ ಹಾಕುತ್ತಾರೆ ಸೆಟ್ಟಿಂಗ್ ಪೌಡರ್ ಹಾಕುತಾರೆ ನಿಮಗೆ ತಿಂದ ಮೇಲೆ ಗೊತ್ತಾಗುತ್ತೆ ಅಲ್ವಾ ತಮ್ಮ

Ответить
@somushekar-zl2km
@somushekar-zl2km - 07.11.2024 22:40

ನಾಗೃಭಾವಿಲಿ ಮೂರು ವಿಡಿಯೋ ಮಾಡಿದ್ದೀಯಾ ಎಲ್ಲಾ ಟೇಸ್ಟ್ ಮಾಡಿದೀನಿ ಯಾವುದು ನಾಟಿನು ಇಲ್ಲ ಅಮ್ಮನ ಕೈಯಿರು ಚಿನ್ನು ಇಲ್ಲ ಹೊನ್ನಳ್ಳಿ ವನ್ ಟೈಪಿಂಗ್ ಪೌಡರ್ ಅಜ್ಜನ ಮಠ ಟೇಸ್ಟಿಂಗ್ ಗೆ ಬರ್ತಾ ಉಂಟು ಕಣೋ ತಮ್ಮ ನೀನು ನಿನ್ನೆ ಮೊನ್ನೆ ಬಂದಿದ್ಯ ಯುಟ್ಯೂಬ್ ಚಾನೆಲ್ ನಲ್ಲಿ ಹೋಟ್ಲು ಫೀಟಲಿಗೆ 16 ವರ್ಷದ ಕೆಲಸ ಮಾಡಿದ್ದೇವೆ ನಾವು ನಮಗೆ ಗೊತ್ತು ನಾಟಿ ಯಾವುದು ವೇಯ್ಟ್ ಯಾವ್ದ್ಯೋ ಪೌಡರ್ ಯಾವುದು ಅಂತ ದುಡ್ಡಿಗೋಸ್ಕರ ಸುಮ್ಮನೆ ದುಡ್ಡು ಬರುತ್ತದೆ ನಾಳೆ ದಿಸ ಮದುವೆ ಆದ್ಮೇಲೆ ನೀನು ಹೆಂಡತಿ ನಿನ್ನ ಮಕ್ಕಳು ನಿನ್ನ ತಾಯಿ ಯಾರೋ ನೆಮ್ಮದಿಯಾಗಿ ನಿನ್ನ ಜೊತೆ ಇರಲ್ಲ ತಮ್ಮಯ್ಯ ಮೂರು ಜನ ನಿಶ್ಚಿಲ್ಲ ಯಾರು ಅಂತ ಮಾಡ್ತಾವ್ರೆ ವಿಡಿಯೋ ನಿನ್ ನಂಬರ್ ಕೊಡು ತಮ್ಮಯ್ಯ ನಿನಗೆ ಕಾಲ್ ಮಾಡಿ ಹೇಳ್ತೀನಿ ಏನಾದರೂ ಬೇಜಾರಾಗಿದೆ ಸಾರಿ ತಮ್ಮ ನನಗೆ 16 ವರ್ಷ ಸರ್ವಿಸ್ ಹೋಟೆಲ್ ಫೀಲ್ಡ್ ಅಲ್ಲಿ ಆಯ್ತಾ ಅದಿಕ್ಕೆ ಹೇಳ್ತಾ ಇರೋದು ತಪ್ಪು ತಿಳ್ಕಬೇಡ ನೀನು ನನ್ನ ಹತ್ತಿರ ದುಡ್ಡು ಕೇಳಿದೆ ನನ್ ಕೊಡೋದು ಇಲ್ಲ ಏಕೆಂದರೆ ನಾನು ನಂಬಿರುವುದು ತಾಯಿನ ಅನ್ನಪೂರ್ಣೇಶ್ವರಿ ತಾಯಿನ ನಿಮ್ಮಂತಹ ಯೂಟ್ಯೂಬರ್ನ ನಂಬಿ ವೋಟು ಸ್ಟಾರ್ಟ್ ಮಾಡಿದರೆ ಹರರ ಗೋವಿಂದ ಹರ ಹರ ಮಹಾದೇವ ಗೋವಿಂದ ಬೇಡ ತಮ್ಮ

Ответить