ಹಾವನ್ನು ಸೋಲಿಸಿ ಹಾವನ್ನು ಹಿಡಿದು ಎಳೆದುಕೊಂಡು ಹೋದ ಮುಂಗುಸಿ|
ನಡು ರಸ್ತೆಯಲ್ಲಿ ಮುಂಗುಸಿಯೊಂದಿಗೆ ಸೆಣಸಾಡಿ ಸೋತ ನಾಗರಹಾವನ್ನು ಮುಂಗುಸಿ ಎಳೆದುಕೊಂಡು ಹೋದ ಘಟನೆ ಹಾವೇರಿ ತಾಲೂಕಿನ ಕೂರಗುಂದದಲ್ಲಿ ನಡೆದಿದೆ. ಹಾವೇರಿ ತಾಲೂಕಿನ ಕೂರಗುಂದ ರಸ್ತೆಯಲ್ಲಿ ನಾಗರಹಾವು ಕಂಡು ವಾಹನಗಳನ್ನ ನಿಲ್ಲಿಸಿಕೊಂಡುಜನ ನಿಂತಿದ್ರು. ಈ ವೇಳೆ ರಸ್ತೆ ಮಧ್ಯೆದಲ್ಲೇ ಮುಂಗುಸಿ ಎಂಟ್ರೀ ಕೊಟ್ಟು ಹಾವಿನೊಂದಿಗೆ ನಡುವೆ ಭರ್ಜರಿ ಫೈಟ್ ಮಾಡಿ, ಹಾವನ್ನು ಸೋಲಿಸಿ ಹಾವನ್ನು ಹಿಡಿದು ಎಳೆದುಕೊಂಡು ಹೋಗಿದೆ.